Imágenes de páginas
PDF
EPUB

III. Paraphrase:-

(4) ಮೊರೆವತುಂಬಿಯಗಾಯಕರ, ನಯಸರದಕೊಂಕಿಲ ಸಾ ಠಕರಬಂಧುರ ದಗಿಳಿಗಳ ಪಂಡಿತರ ಮಾನರದ ಕರಿ ಘಟೆಯಾ ।

ಅರಲಿದಂಬುಜಸತ್ತಿಗೆಯ, ಮಂಜರಿಯಕುಸುಮದ ಚಾ ಮರದಚಾ ತುರವಸಂತನೃಪಾಲನಡೆದನು ಪಾಂಡು ವಿನಮೇಲೆ.

(6) ಜಾನಕಿಯಂಬಸಂನ್ಮಣಿಯು ಚಾರುರಮುದ್‌ಹನೆಂಬ

[merged small][merged small][merged small][ocr errors]

ಮಾನಿನಿಯಂತು ಕಾಂತಿಯುತವಾದಳನೇಕಮುದಾತ್ಮ ಳಾಗುತಲ್

IV. Explain the allusions in the following passages :-

(c) ಪತಿಶಾಪದಿಂದಕರಿಯಾದಗಂದರ ಸತಿಧಾನ್ಯಮಾಲಿನಿಗೆ

ಶಾಪವಂ ಹರಿಸಿ

(6) ದಿತಿಜಹೇಮಾಕ್ಷಕ

(c) ಕಾಕಾಸುರನೇತ್ರವ ಕಳದು

(d) ದುಂದುಬಿ ಕವರನ ಚರಣದಂಗುಪ್ಪದಿಂ ಪರಿಹರಂ ಗೈದು

(c) ನಿನಗೆ ಶಾಪವನ್ನು ಇತ್ತ ಸುದತಿವೆಂದಾವತಿ

V. Give, in your own words in the narrative form, an account

of Bhima (ಮ) slaying Bakasura (ಬಕಾಸುರ)

VI. Who were the following:

ಪ್ರಹಸ್ತ, ಲಂಕಿಣಿ, ಇಂದ್ರಜಿತ್ತು, ಜಮದಗ್ನಿ, ಋುತುಪರ್ನ, ಸುಬಾಹು, ತ್ರಿಜಟಿ, ಸುರಸೆ

VII. Give the meanings of :

ಭವ, ಇಂದ್ರಜಾಲ, ದರ್ಭಾಸನಾಸೀನನು, ಸ್ಮರನಾಶು, ಗಕುಜ, ಚೆಂಣನು, ಜಲದಾಭಗಾತ್ರ, ಮಂಜುಳ ವಾಣಿ, ಬಿಂಕವ ಮುರಿ, ಗಾಳಿಸೊಡಔಧನ್ಯನಾದೆನೂ.

VIII. Explain the different kinds of Sandhi (Zop) that occur

in the following passage.

ನೋಡುಪುಲಕ್ಷ್ಯವಂಶ ಕಲಕಾಂಬುಧಿ ಚಂದ್ರನದಾನವೆಂದನಂ। ನೋಡುಸಮಸ್ತ ನಿರ್ಜರಮನೋತ್ಸಹಭಂಗನಮನ್ಮಧಾಂಗನಂ। ನೋಡುದಶಾಸ್ಯವಿಂಶತಿಭುಜಾಂಬಕ ಶೌಂಡನಸುಪುಚಂಡನಂ । ನೋಡರಿರಾಯಗಂಡನ ಹರಾವಣನಾಮನಸಾರ್ವಭೌಮನಂ || (a) Write the above passage in the ಪ್ರಕೃತಿಭಾವ form

IX. Parse the following passage, using Kanarese Grammatical terms::

ಬಂದನೃಪರೊಳಗೆ ಈತನೇ ನಳನೆಂದರಿದು, ಭೀಷ್ಮಕನು ತನ್ನ ಯನಂದನೆಯನೊಲಿದಿತ್ತನಯ ಬಳಿಕಾ ಮಹಿಪತಿಗೆ 1

X. Explain the different kinds of 23 that occur in:

ದಯಾಪಯೋನಿಧಿ, ಅಧೋಕ್ಷಜ, ತ್ರಿಭುವನಂ,ಧರ್ಮಾರ್ಥಕಾ ಮಮೋಕ್ಷ

II. Write the meanings of the following ತತ್ಸಮಪೂರ್ವಪ

and give words with one of them joined to each :-

ಅವ, ಆ, ಕು, ಅತಿ, ಪ್ರತಿ, ನಿ, ಪರಿ, ಅ, ವಿ, ಅಭಿ, ಪರಾ, ಉಪ

(a) Mention the changes that

words undergo when

ಕನ್ನಡಪ್ರತ್ಯಯಗಳ

are joined to them.

TUESDAY, 21ST DEC., 2 TO 5 P.M.
KANARESE: TRANSLATION AND COMPOSITION.
A. SUBBA RAU, B.A., B.L.

I. Translate into idiomatic English:

(a) ಯಾತರಾಯಾಸವಿದು ಜಗದ್ವಿ ಖ್ಯಾತನೆಲ್ಲಾ ರಾಯರಲಿನಳ

ನಾತಗಾದ ವಿಪತ್ತ ಬಲ್ಲಮ್ ಕಪೂರ್ವದ

(0) ಚರಿವಾರಣ್ಯದ ಪಕ್ಷಿಗೊಂದು ತರು ಗೊಡ್ಡಾಗಲೆ, ಫಲಂ ತಿಂವಿದಾ

ಮರಗಳ ಪುಟ್ಟವೆ ಪುಷ್ಯವೊಂದು ಬಳಲ೮, ಶೃಂಗಕ್ಕೆ ಪೂವಿಲ್ಲವೆಂ।

ನಿರುತಂ ಸತ್ಕವಿಗೊರ್ವ ವಿಭುತಾನುಂ ಲೋಭಿಯಾಗ ల్ నిజం

ಧರೆಯೊಳಿದಾತರು ಪುಟ್ಟರೆ

(c) ಇಂತು ಶ್ರೀಹರಿಯಂ ಭಜಿಸುತ್ತಾ ಪೊರಟು ಬರುವ ಮಾ ರ್ಗದೊಳ್ ನದಿಯೊ ಮಿಂದು ಸವುರಾಷ್ಟ್ರ) ಮೊದ

ಲಾದ ದೇಶಂಗಳಂ ನೋಡುತ ಕಾವೇರಿಯಂ ಕಂಡು

D

II.

ಪಾಂಡ್ಯಮಂಡಲ ಚೋಳ ಕೇರಳ ಧರಾತಳವಂಪು ವೆಂಶಿಸಿ ತಾಂಬ್ರಪರ್ಣಿಯಂ ದಾಂಟಿ ಮಾಯಾ ಸರಸ್ಸಂ ಕಂಡು ಕಣಾದಿ ರುಪ್ಯಾಕಮಂಗಳಂ ಸಾರಿತ ಪಿಗಳ ಸತ್ಕಾರಮಂ ಪಡೆದು ಮಲಯ ಪರ್ವತದ ತ ಪ್ಪದಲ್ಲಿ ಗರಾಮನಾಜ್ಞೆಯಂ ತಾಳಿ ಪೊರಟು ಇಪ್ಪತ್ತೇಳು ದಿನಂಗಳಾದವು ಇನ್ನುಳಿದ ಮೂರು ದಿನಂಗಳೊಳಿ ಬಂದ ಕಾರವಾಗಲರಿದೆಂದು ಚೆಂ ತಾಕ್ರಾಂತನಾಗಿ ಅನಶನವೃತವಂ ಕೈಗೊಳಲು ಸಂ ಪಾತಿಯಿಂದ ಲಂಕೆಯನೈದುವ ಮಾರ್ಗಮಂ ತಿಳಿ

ದನು.

Render into English:

ಆಗ ದಮಯಂತಿಯು ತನ್ನ ಚಿಕ್ಕಮ್ಮನಿಗೆ ನಮಸ್ಕಾರವನ್ನು ಮಾಡಿ - ಎಲೈ, ತಾಯೇ, ನನ್ನ ಸ್ವರೂಪವೊವನ್ನು ತಿಳಿ ಯದಿದ್ದರೂ ಮಗಳೋಪಾದಿಯಲ್ಲಿ ನೀನು ಕಾಪಾಡಿ ದ್ದರಿಂದ, ಇಷ್ಟು ದಿವಸ ನಿನ್ನ ಮನೆಯಲ್ಲಿ ಸುಖವಾಗಿ ದ್ದೆನು. ನನ್ನ ಮಗಳಾದ ಇಂದ್ರಸೇನೆಯು ತಾಯಿತಂದೆ ಗಳನ್ನು ಅಗಲಿ ಬಹು ಕಾಲವಾಯಿತು; ಹ್ಯಾಗಿದ್ದಾ

ಅರಿಯೆ. ನಿನ್ನ ಮನಸ್ಸಿನಲ್ಲಿ ನನಗೆ ಪ್ರಿಯವನ್ನು ಮಾಡಬೇಕೆಂದು ಇದ್ದರೆ ನನ್ನನ್ನು ಬೇಗವಿದರ್ಭನಗರ ಕೈ ಕಳುಹಿಸ ಬೇಕೆನಲು ; ಆ ದೇವಿಯು ಆಗಲೆಂದು, ತನ್ನ ಮಗನಾದ ಸುಬಾಹುಕನನ್ನು ಕರತರಿಸಿ, ಹೇಳಿ, ಆ ಕನ್ಯಾಮಣಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ಅನೇಕ ದಾಸ ದಾಸೀ ಜನಗಳನ್ನೂ ಬೇಕಾದ ವಸ್ತುಗಳನ್ನೂ ಕೊಟ್ಟು, ಅಂಗರಕ್ಷೆಗೆ ಚತುರ್ಬಲವನ್ನು ಜೊತೆಗೊಳಿಸಿ ಕಳುಹಿಸಲು ; ದಮಯಂತಿಯು ಶೀಯವಾಗಿ ತನ್ನ ತ್ ರಮನೆಗೆ ಹೋಂಗಿ ತನ್ನ ಮಕ್ಕಳನ್ನೂ ತಾಯಿತಂದೆಗ

ಳನ್ನೂ ನಂಟ ಇಷ್ಟರನ್ನೂ, ತನ್ನ ಸಂಗಾತಿಗಳನ್ನೂ

ನೋಡಿ ಸಂತೋಷಪಟ್ಟಳು.

III. Translate into Kanarese:--

(a) I do not recommend you to try to learn every thing. Far from it. But while you have one great object in view you can attend to other things which have a bearing on your object. If you were now sent on a special errand to Bombay, while the great object before you would be to do your errand well and expeditiously, ought you not as you pass along, to use your eyes, and gaze upon the landscapes, the rivers, the hills, the waterfalls which lie in your path? Ought you not to have your ears open to pick up what information you can-story, fact, every thing of the kind-and thus return wiser? Would you not be fitting yourself, by every such acquisition, to be a more intelligent and useful man?

(b) It appeared now and then.

(c) Hundreds of Rupees.

(d) It is notorious as not being the sweetest smelling of districts.

(e) He would not have them believe that their recommendation to mercy would be entertained.

(f) Every man, however lowly he may appear to himself, may at least endeavour to produce something for the benefit or use of society.

[ocr errors]

IV. Write a short essay in Kanarese on The uses of large navigable river like the Ganges."

[merged small][merged small][merged small][ocr errors]
« AnteriorContinuar »